ಎಲ್ಲರಿಗೂ ಡಿವಿಜಿಯವರ ಕಗ್ಗದ ಪ್ರಪಂಚಕ್ಕೆ ಸ್ವಾಗತ.
ನನಗಷ್ಟೇ ಏಕೆ ನಮಗೆಲ್ಲರಿಗೂ ಕಗ್ಗದ ನಂಟು ಬಹಳ ಹಳೆಯದು. ಡಿವಿಜಿಯವರ ಕಗ್ಗದ ಬಗ್ಗೆ ಕೇಳದವರು ಅಪರೂಪ ಎನ್ನಬಹುದು. ಎಲ್ಲರ ಮನಸ್ಸನ್ನು ಯಾವುದಾದರು ಒಂದು ಸಂದರ್ಭದಲ್ಲಿ ಡಿವಿಜಿಯವರ ಕಗ್ಗ ನೆನಪಿಗೆ ಬಾರದಿರದು.
ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ ಎಂಬ ಡಿವಿಜಿಯವರ ಪ್ರಾರ್ಥನೆಗೆ ಪೂರಕವಾಗುವಂತೆ ಕಗ್ಗವು ಇದೆಯೆನ್ನಿಸುತ್ತದೆ.
ಬನ್ನಿ ಡಿವಿಜಿಯವರ ಕಗ್ಗದ ಬಗ್ಗೆ ಒಂದಿಷ್ಟು ವಿಚಾರ ವಿನಿಮಯ ಮಾಡಿಕೊಳ್ಳೋಣ. ಕಗ್ಗದ ಸವಿಯನ್ನು ಸವಿಯೋಣ.
- ಜಗದೀಶ
Thursday, April 23, 2009
Subscribe to:
Comments (Atom)